ಬಿಸಿ ಬೇಳೆ ಬಾತ್ । Bisi-Bele Bath
ಮಸಾಲೆಗೆ
- ಕೊತ್ತಂಬರಿ 4 ಚಮಚ
- ಲವಂಗ 4
- ದಾಲ್ಚಿನ್ನಿ 2 ಚೂರು
- ಸಾಸಿವೆ
- ಜೀರಿಗೆ
- ಉದ್ದು
- ಅರಿಶಿನ
- ಎಣ್ಣೆ – ಒಂದು ಚಮಚ
- ಇಂಗು ಚಿಟಿಕೆ
- ಕಾಳು ಮೆಣಸು -ಕಾಲು ಚಮಚ
- ಕೆಂಪು ಮೆಣಸು 3
- ಕರಿಬೇವಿನ ಎಲೆ -10
ಬೇಕಾಗುವ ತರಕಾರಿಗಳು :
- ಬೀನ್ಸು
- ಕ್ಯಾರಟ್ಈ
- ರುಳ್ಳಿ
- ಬಟಾಣಿ-ತಲಾ ಕಾಲು ಲೋಟ
- ಆಲೂಗಡ್ಡೆ ೧
- ತೆಂಗಿನ ತುರಿಒಂದು ಲೋಟ
- ಅಕ್ಕಿ 1 ಲೋಟ
- ತುಪ್ಪ ಎರಡು ಚಮಚ
- ತೊಗರಿ ಬೆಳೆ ಅರ್ಧ ಲೋಟ
- ಉಪ್ಪು ರುಚಿಗೆ ತಕ್ಕಸ್ಟು
- ಹುಣಸೆ ರಸ ಎರಡು ಚಮಚ .
ತಯಾರಿಸುವ ವಿಧಾನ :
- ಮೊದಲು ಅನ್ನ ತಯಾರಿಸಿ ಇಟ್ಟುಕೊಳ್ಳಿ .
- ಬೇಳೆ ಮತ್ತು ತರಕಾರಿಗಳನ್ನು ಒಟ್ಟಿಗೆ ಕುಕ್ಕರಿನಲ್ಲಿ ಬೇಯಿಸಿ ಇಟ್ಕೊಳ್ಳಿ .
- ಮಸಾಲೆಗೆ ಹೇಳಿದ ಸಾಮಾನುಗಳನ್ನು ಒಂದೊಂದಾಗಿ ಎಣ್ಣೆಯಲ್ಲಿ ಹುರಿದು ತೆಂಗಿನ ಕಾಯಿ ತುರಿ ಜೊತೆಗೆ ರುಬ್ಬಿಕೊಳ್ಳಿ.
- ಬಾಣಲಿಯಲ್ಲಿ ಸ್ವಲ್ಪ ತುಪ್ಪ ಬಿಸಿ ಮಾಡಿ ಗೋಡಂಬಿಯನ್ನು ಕಂದು ಬಣ್ಣ ಬರುವ ವರೆಗೂ ಕರಿದು ಇಟ್ಕೊಳ್ಳಿ.
- ನಂತರ ಗೋಡಂಬಿಗೆ ಬೇಯಿಸಿದ ತರಕಾರಿ ಮತ್,ಬೇಳೆ ಮತ್ತು ರುಬ್ಬಿಟ್ಟ ಮಿಶ್ರಣವನ್ನು ಸೇರಿಸೆ ಚನ್ನಾಗಿ ಮಿಕ್ಸ್ ಮಾಡಿ
- ಸ್ವಲ್ಪ ಉಪ್ಪು ಹಾಕಿ ದಪ್ಪನೆಯ ಹದಕ್ಕೆ ಬರುವ ವರೆಗೂ ಕುದಿಸಿ ಅನ್ನವನ್ನುಮಿಕ್ಸ್ ಮಾಡಿ ಇನ್ನು ಸ್ವಲ್ಪ ಉಪ್ಪು ಹಕೀಮತ್ತೆ ಮಿಕ್ಸ್ ಮಾಡಿ ಕೊನೆಯಲ್ಲಿ ಹುಣಸೆ ರಸವನ್ನು ಹಾಕಿ ಮಿಕ್ಸ್ ಮಾಡಿ.
Recipe Credit :Rashmi
Tags
ಬಿಸಿ ಬೇಳೆ ಬಾತ್