Mixed Fruit juice

 

 Mixed Fruit juice | ಫ಼್ರೂಟ್ ಜ್ಯೂಸ್

Mixed fruit Juice


ಬೆಕಾಗುವ ಸಾಮಾಗ್ರಿಗಳು :

  1. 1 ಕಪ್ ಹೋಳು ಮಾಡಿದ ಅನಾನಸ್
  2. 1 ಹಸಿರು ಸೇಬು ಅಥವಾ ಕೆಂಪು ಸೇಬು
  3. 2 ಕಿತ್ತಳೆ (ಬೀಜ ರಹಿತ)
  4. 1 ಕಪ್ ದ್ರಾಕ್ಷಿ
  5. 6 ಸ್ಟ್ರಾಬೆರ್ರಿ (ಹೋಳು ಮಾಡಿದ)
  6. 3 ಕಪ್ ನೀರು
  7. 10 ಐಸ್ ಕ್ಯೂಬ್

ಮಾಡುವ ವಿಧಾನ :
  1. ಮೇಲೆ ತಿಳಿಸಿದ ಹಣ್ಣುಗಳನ್ನು ಕಟ್ ಮಾಡಿಕೊಂಡು ಮಿಕ್ಸರ್ ಅಥವಾ ಬ್ಲೆಂಡರ್ ಗೆ ಹಾಕಿ ಚನ್ನಾಗಿ ರುಬ್ಬಿಕೊಳ್ಳಬೇಕು.
  2. ರುಬ್ಬಿಕೊಂಡ ಮಿಶ್ರಣವನ್ನು ಚನ್ನಾಗಿ ಶೋಧಿಸಿಕೊಳ್ಳಬೇಕು.
  3. ನಿಮಗೆ ಸಿಹಿ ಬೇಕಾದಲ್ಲಿ ಸಕ್ಕರೆ ಅನ್ನು ಸೇರಿಸಿ ಕೊಳ್ಳಿ ಇಲ್ಲವಾದಲ್ಲಿ ಹಾಗೆ ಸೆರ್ವ್ ಮಾಡಿ.

Post a Comment

Previous Post Next Post