ಚಿಕನ್ ಟಿಕ್ಕ
ಮಾಡಲು ಬೇಕಾಗುವ ಸಾಮಾಗ್ರಿಗಳು :
- ಮೂಳೆ ರಹಿತ ಚಿಕನ್ 750 gm
- ಉಪ್ಪು1 tsp
- ಶುಂಟಿ ಬೆಳ್ಳುಳ್ಳೆ ಪೇಸ್ಟ್ 2 tsp
- ಲಿಂಬೆ ರಸ 2 tbsp
- ಯೋಗರ್ಟ್ 3 tbsp
- ಕೊರ್ನ್ ಫ಼್ಲೋರ್ 1 tbsp
- ಸಾಸಿವೆ ಎಣ್ಣೆ 4 tbsp
- ತಂದೂರಿ ಮಸಾಲ 1 tbsp
- ಮೆಣಸಿನ ಪುಡಿ 3 tsp
- ಅರಿಶಿನ ಪುಡಿ 1/4 tsp
- ಗರಂ ಮಸಾಲ 1/2 tsp
- ಕಾಳುಮೆಣಸಿನ ಪುಡಿ 1/2 tsp
- ಈರುಳಿ 1
- ದಪ್ಪ ಮೆಣಸು1
- ಚಿಕನ್ ಅನ್ನು ಮೇಲೆ ತಿಳಿಸಿದ ಎಲ್ಲಾ ಮಸಾಲ ಪದಾರ್ಥ ಗಳನ್ನು ಬೌಲ್ ನಲ್ಲಿ ಕಲಸಿ.
- ಬೌಲ್ ಅನ್ನು ಮುಚ್ಚಿ 3-4 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿ ಇರಿಸಿ.
- ಓವೆನ್ ಅನ್ನು 200 ಡಿಗ್ರಿ ಗೆ ಪ್ರೀ ಹೀಟ್ ಮಾಡಿಕೊಳ್ಳಿ .
- ಕಲಸಿದ ಚಿಕನ್ ಅನ್ನು ಓವೆನ್ ಅಲ್ಲಿ 10-20 ನಿಮಿಷ ಬೇಯಿಸಿ ಚಿಕನ್ ಟಿಕ್ಕಾ ವನ್ನು ಸವಿಯಿರಿ .
Tags
ಚಿಕನ್ ಟಿಕ್ಕ