ಮಂಗಳೂರು ಶೈಲಿಯ ಗೋಳಿಬಜೆ | Goli baje (Mangalore Style)

 ಮಂಗಳೂರು ಶೈಲಿಯ ಗೋಳಿಬಜೆ | Goli baje (Mangalore Style)

Goli Baje

 ಬೇಕಾಗುವ ಸಾಮಾಗ್ರಿಗಳು :

* 1/4 ಕೆಜಿ ಮೈದಾ ಹಿಟ್ಟು
* ಸ್ವಲ್ಪ ಹುಳಿ ಮೊಸರು ಅಥವಾ ಮಜ್ಜಿಗೆ
* ಕರಿ ಬೇವಿನಸೊಪ್ಪು
* ಹಸಿಶುಂಠಿ
* 4 ಹಸಿಮೆಣಸಿನ ಕಾಯಿ
* ಚಿಟಿಕೆಯಷ್ಟು ಅಡುಗೆ ಸೋಡಾ
* ಕರಿಯಲು ಎಣ್ಣೆ
* ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

ಮೈದಾ ಹಿಟ್ಟು ಮತ್ತು ಉಪ್ಪನ್ನು ಚೆನ್ನಾಗಿ ಮಿಶ್ರ ಮಾಡಿ ಅದಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಈರುಳ್ಳಿ ಬೆರೆಸಿ ಚೆನ್ನಾಗಿ ಕಲೆಸಿಕೊಳ್ಳಬೇಕು.

ನಂತರ ಬಾಣಲೆ ಬಿಸಿ ಮಾಡಿ ಅದಕ್ಕೆ  ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಅದರಲ್ಲಿ ಕಲೆಸಿದ ಹಿಟ್ಟನ್ನು ಚಿಕ್ಕ ಉಂಡೆ ಮಾಡಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಬೇಕು.

ಹೀಗೆ ಮಾಡಿದರೆ ದಕ್ಷಣ ಕನ್ನಡದ ಪ್ರಸಿದ್ಧ ತಿಂಡಿಯಾದ ಗೋಳಿ ಬಜೆ ಸವಿಯಲು  ರೆಡಿ.

Post a Comment

Previous Post Next Post