Cookies and Cream Milkshakes | ಮಿಲ್ಕ್ ಶೇಕ್
* ಮಾದಲು ಬೇಕಾಗುವ ಸಮಯ 5 ನಿಮಿಷ * ಸರ್ವ್ : 2 ಜನ
ಮಾಡಲು ಬೇಕಾಗುವ ಸಾಮಾಗ್ರಿ :
- ಒರಿಓ ಚೋಕಲೇಟ್ ಕುಕೀಸ್ - 5
- ವೆನಿಲ್ಲ್ ಐಸ್ ಕ್ರೀಮ್ - 2 ಕಪ್
- ಹಾಲು 1/4 ಕಪ್
ತಯಾರಿಸುವ ವಿಧಾನ :
- ಐಸ್ ಕ್ರೀಮ್ ಹಾಗು ಹಾಲನ್ನು ಮಿಕ್ಸರ್ ಗೆ ಹಾಕಿ ರುಬ್ಬಿಕೊಳ್ಳಿ .
- ಒರಿಓ ಚೋಕಲೇಟ್ ಕುಕೀಸ್ ಗಳನ್ನು ಮಿಕ್ಸರ್ ಗೆ ಹಾಕಿ ರುಬ್ಬಿಕೊಳ್ಳಬೇಕು.
- ಈಗ ತಂಪಾದ ಮಿಲ್ಕ್ ಶೇಕ್ ಸವಿಯಲು ಸಿಧ್ಧ.
Tags
ಮಿಲ್ಕ್ ಶೇಕ್